Karnataka COVID-19 Updates
15.7K subscribers
9.95K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
ಶಾಲೆಯ ಶುಲ್ಕ ಸಂಬಂಧಿಸಿ ಪತ್ರಿಕಾ ಪ್ರಕಟಣೆ.

#school #fees
ರಾಜ್ಯದಲ್ಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 9 ಮತ್ತು 10 ನೇ ತರಗತಿ ವಿಧ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಭೋದನಾ ತರಗತಿಗಳನ್ನು ನಡೆಸುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
1 ರಿಂದ 8 ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತು ನಂತರ ನಿರ್ಧರಿಸಲಾಗುವುದು.

A circular has been issued for conducting full-service teaching classes for 9th and 10th standard students in government, aided and unaided secondary schools in the state.
The decision to start classes 1 to 8 will be decided later.

#School
school-reopening-guidelines.pdf
1.1 MB
#school #opening #guidelines

Note : We are aware of the missing page in the above pdf will be updated as and when it's available for us
1 to 5th circular.pdf
734.9 KB
Mid-Day meals in Schools to resume starting from 2nd November.

#school #midday #meals