Prashant Tech Kannada
42.5K subscribers
2.3K photos
2 videos
873 files
2.49K links
Instagram 👇 -https://www.instagram.com/prashantka71?igsi=MTVtcGw4bGxkM205dg==

hi Friends Welcome ❤️
(Pa Academy Kannada)✓
business /promotion Email ✨️ prashantmediaofficial@gmail.com
Download Telegram
Post office new ನೋಟಿಫಿಕೇಶನ್!
✍️🏼📑✍️🏼📑✍️🏼📑✍️🏼📑✍️🏼📑

⏰️ : ಸಂಸ್ಥೆ : ಅಂಚೆ ಕಚೇರಿ
⏰️ : Education : 8th,ITI, PASS
⏰️ : ಹೊಸ ಅಧಿಸೂಚನೆ ಪ್ರಕಟ
⏰️ : Last date : 30-11-2026

📥👉 : ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿ : https://prashantmedia.com/19-vacancy-kolkata-post-office-jobs-treadman-recruitment-2026/
❤3
KEA New Notification:
✍️🏼📑✍️🏼📑✍️🏼📑✍️🏼📑

🎯 : ಕರ್ನಾಟಕ ಸರ್ಕಾರ KEA 7 ಇಲಾಖೆಯಲ್ಲಿ ನೇಮಕಾತಿ 2026
🎯 : Vacancy : 218
🎯 : ಮಹಿಳೆಯರು ಪುರುಷರು ಅರ್ಜಿ ಹಾಕಿ
🎯 : Last date : 26-11-2026
🎯 : Age limit : 18/45

✅️👉 : ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ : https://prashantmedia.com/kea-je-recruitment-2026-new-notification-junior-engineer/
❤4
ನವೆಂಬರ್ ತಿಂಗಳಲ್ಲಿ ಕರೆದಿರುವಂತ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ :

✅️ : ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ : https://youtu.be/2D1nzsnkGWQ?si=mRqGq5E9bMrkH3Mf
❤2
ಕರ್ನಾಟಕದಲ್ಲಿ KEA - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ 2026 : ಹೊಸ ಅಧಿಸೂಚನೆ ಪ್ರಕಟ!


ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : https://prashantmedia.com/karnataka-wcd-department-female-surveyor-recruitment-2026/
❤6
ಕರ್ನಾಟಕ ಬೆಳಗಾವಿಯಲ್ಲಿ ರೈತರ ಹೋರಾಟ ಪ್ರತಿ ಟನ್ ಕಬ್ಬಿಗೆ ? CM DK ಶಿವಕುಮಾರ್ ಹೇಳಿದ್ದೇನು? ಯಾವ ಬೆಳೆಯ ಎಷ್ಟು ದರ ಏರಿಕೆ?


Notice & ಸಂಪೂರ್ಣ ಮಾಹಿತಿ ಇಲ್ಲಿ ನೋಡಿ :https://prashantmedia.com/karnataka-latest-news-2/
❤4👍2
KAS Hall ಬಿಡುಗಡೆ!!
📑♦️📑♦️📑♦️

KSPC ಅಧಿಕೃತ ಅಂತರ್ಜಾಲದಲ್ಲಿ ಪ್ರವೇಶ ಪತ್ರ ಇದೀಗ ಪ್ರಕಟ ಮಾಡಲಾಗಿದೆ KAS hall ticket Download link : https://kpsconline.karnataka.gov.in/Login/departmentLogin
❤2
ಪರೀಕ್ಷೆ ಇಲ್ಲ - 10th 12th Pass ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ 390 ಹುದ್ದೆಗಳಿಗೆ ನೇಮಕಾತಿ 2026 :


ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : https://prashantmedia.com/chamarajanagar-district-anganwadi-helper-workar-jobs/
❤3
ಹೊಸ ಅಧಿಸೂಚನೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ 2026 .!!
📄📚📄📚📄📚📄📚📄📚📄

♦️ : ಅಂಗನವಾಡಿ ಮೇಲ್ವಿಚಾರಕಿ ಹುದ್ದೆಗೆ ನೇಮಕಾತಿ
♦️ : Total Vacancy : 171
♦️ : ವೃಂದಗಳ ವಿವರ : RPC 141 + KK 30
♦️ : ಪ್ರಮುಖ ದಿನಾಂಕ : 03 -11-2026 to 28-11-2026
📢 : ಶೈಕ್ಷಣಿಕ ಅರ್ಹತೆ? Age limit? ಯಾರಿಗೆ ಅವಕಾಶ ಅರ್ಜಿ ಹೇಗೆ ಹಾಕೋದು? ಏನೆಲ್ಲ ಬದಲಾವಣೆ ಆಗಿದೆ? ಹೀಗೆ ಎಲ್ಲ ಮಾಹಿತಿ ಕೆಳಗಡೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ

✅️ : ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ : https://prashantmedia.com/karnataka-wcd-department-female-surveyor-recruitment-2026/
❤3
ಕರ್ನಾಟಕ ಅಂಗನವಾಡಿ ಕೇಂದ್ರದಲ್ಲಿ ನೇಮಕಾತಿ 2026
📚🌼📚🌼📚🌼📚🌼🎉

⚫️ : Total Vacancy : 390
⚫️ : Qualification : 10th & 12th pass
⚫️ : Age limit : 19/35
⚫️ : ದಿನಾಂಕ : 05-11-2026 to 04-12-2026

✅️ : ಉದ್ಯೋಗದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ನೋಡಿhttps://prashantmedia.com/chamarajanagar-district-anganwadi-helper-workar-jobs/
❤1
ಭರ್ಜರಿ ಗುಡ್ ನ್ಯೂಸ್ ಭಾರತೀಯ ಸೇನೆಯಲ್ಲಿ ಹೊಸ ಬದಲಾವಣೆ! ಅಗ್ನಿ ವೀರ ಅವಧಿ ವಿಸ್ತರಣೆ! ಹೊಸ ನೇಮಕಾತಿ ಸಂಬಳ ಹೆಚ್ಚಳ? ಸಂಪೂರ್ಣ ಮಾಹಿತಿ

Notification & ಸಂಪೂರ್ಣ ಮಾಹಿತಿ ನೋಡಿ : https://prashantmedia.com/indian-army-agniveer-new-ruls-2027/
❤5
KK Karnataka WCD ಮೇಲ್ವಿಚಾರಕಿ kk__copy.pdf
1.5 MB
ಕರ್ನಾಟಕದಲ್ಲಿ KEA ಸಂಸ್ಥೆಯಲ್ಲಿ ಕರೆದಿರುವ ಅಂಗನವಾಡಿ ಮೇಲ್ವಿಚಾರಕೀಯ ಅಧಿಕೃತ PDF ಅಧಿಸೂಚನೆಗಳು
👇👇👇👇👇👇👇
DHFWS_ಧಾರವಾಡ_ಜಿಲ್ಲಾ_ಪಂಚಾಯಿತಿ_PM.pdf
248.7 KB
ಹೊಸ ಅಧಿಸೂಚನೆ ಪ್ರಕಟ.!!
✍️🏼📑✍️🏼📑✍️🏼📑✍️🏼📑

ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಸೂಚನೆ ಪ್ರಕಟವಾಗಿದೆ ಒಮ್ಮೆ ಪೂರ್ತಿ ನೋಟಿಫಿಕೇಶನ್ ಓದಿ
PM_ಹಾವೇರಿ_ಜಿಲ್ಲಾ_ಪಂಚಾಯಿತಿ_ಹುದ್ದೆಗಳು.pdf
1.1 MB
ಹಾವೇರಿ ಜಿಲ್ಲಾ ಪಂಚಾಯಿತಿ ನೇಮಕಾತಿ 2026
✍️🏼📑✍️🏼📑✍️🏼📑✍️🏼

ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಒಮ್ಮೆ ನೋಟಿಫಿಕೇಶನ್ ಓದಿ
❤3
ದಯವಿಟ್ಟು ಗಮನಿಸಿ📢 : ಟೆಲಿಗ್ರಾಂನಲ್ಲಿ ಈ ರೀತಿಯಾಗಿ Post Ads ಬರುತ್ತದೆ ದಯವಿಟ್ಟು ಯಾವುದೇ ಗ್ರೂಪಿಗೆ join ಆಗಬೇಡಿ & ಯಾರಿಗೂ ಮೊಬೈಲ್ ನಂಬರ್ ಮತ್ತು ಅಮೌಂಟ್ ಕಳಿಸಬೇಡಿ ಇದು ಸುಳ್ಳು ( Fake )❌️ Scam ಇದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ🙏
❤5
🪔 ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು🌼

ನಿಮ್ಮ ಬದುಕಿನಲ್ಲಿ ಸಂತೋಷದ ಬೆಳಕು ತುಂಬಲಿ, ನಿಮ್ಮ ಉದ್ಯೋಗದ ಕನಸು ನನಸಾಗಲಿ, ಯಶಸ್ಸಿನ ದೀಪ ಸದಾ ಬೆಳಗಲಿ.

🌿🌿ಎಲ್ಲರಿಗೂ ಮತ್ತೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು🌿🌿
@prashanttechkannada
❤4
ಕರ್ನಾಟಕ ಅರಣ್ಯ ಆಣೆ ಕಾವಡಿಗ ಹುದ್ದೆಯ ಆಯ್ಕೆ ಪಟ್ಟಿ ಪ್ರಕಟ! ಹೇಗೆ ಚೆಕ್ ಮಾಡೋದು? Cut off ಎಷ್ಟು? ಕಾವಡಿಗ ಹುದ್ದೆಗೆ ಮಹಿಳೆಯರಿಗೆ ಆಯ್ಕೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ


Notification & ಸಂಪೂರ್ಣ ವಿವರ ಇಲ್ಲಿ ನೋಡಿ : https://prashantmedia.com/provisional-selection-list-for-elephant-mahouts-published/
❤4
ಸ್ನೇಹಿತರೆ post Office GDS 2nd merit list ಕೇವಲ 2-3 ದಿನದಲ್ಲಿ ಬರುವ ಸಾಧ್ಯತೆ ಇದೆ ಬಿಡುಗಡೆಯಾದ ತಕ್ಷಣ ಇದೇ ಗ್ರೂಪಿನಲ್ಲಿ ಅಪ್ಲೋಡ್ ಮಾಡುತ್ತೇನೆ
❤9
JNCASR- ಹೊಸ ರಸಾಯನಶಾಸ್ತ್ರ ಘಟಕ ಬೆಂಗಳೂರು ಇಲಾಖೆ ನೇಮಕಾತಿ 2026 ಹೊಸ ಅಧಿಸೂಚನೆ ಪ್ರಕಟ


ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : https://prashantmedia.com/jncasr-recruitment-in-the-new-chemistry-unit-department-2026/