ಶಬ್ದಾರ್ಥಗಳು
☘ಧಗೆ - ತಾಪ
☘ ಧನಂಜಯ - ಅರ್ಜುನ , ಅಗ್ನಿ
☘ ಧನದ - ಕುಬೇರ
☘ ಧಮನಿ - ರಕ್ತನಾಳ
☘ ಧರಣಿ - ಭೂಮಿ
☘ ಧರಣಿಪ - ರಾಜ
☘ ಧರಣಿಸುತೆ - ಸೀತೆ
☘ ಧರಾಮರ - ಬ್ರಾಹ್ಮಣ
☘ ಧರಿತ್ರಿ - ಭೂಮಿ
☘ ಧವ - ಗಂಡ , ಒಡೆಯ
☘ ಧವಲ - ಬಿಳಿಯ ಬಣ್ಣ
☘ ಧಾತ - ಬ್ರಹ್ಮ
☘ ಧಾಮ - ಮನೆ
☘ ಧಾರಿಣಿ - ಭೂಮಿ
☘ ಧೀ - ಜ್ಞಾನ
☘ ಧೀವರ - ಬೆಸ್ತ , ಬೇಟೆಗಾರ
☘ ಧುರ - ಯುದ್ಧ
☘ ಧೂಮ - ಹೊಗೆ
☘ ಧೂರ್ಜಟಿ - ಶಿವ
☘ ಧೌತ - ಬೆಳ್ಳಿ
☘ ಧ್ವಾಂತ - ಕತ್ತಲೆ
☘ಧಗೆ - ತಾಪ
☘ ಧನಂಜಯ - ಅರ್ಜುನ , ಅಗ್ನಿ
☘ ಧನದ - ಕುಬೇರ
☘ ಧಮನಿ - ರಕ್ತನಾಳ
☘ ಧರಣಿ - ಭೂಮಿ
☘ ಧರಣಿಪ - ರಾಜ
☘ ಧರಣಿಸುತೆ - ಸೀತೆ
☘ ಧರಾಮರ - ಬ್ರಾಹ್ಮಣ
☘ ಧರಿತ್ರಿ - ಭೂಮಿ
☘ ಧವ - ಗಂಡ , ಒಡೆಯ
☘ ಧವಲ - ಬಿಳಿಯ ಬಣ್ಣ
☘ ಧಾತ - ಬ್ರಹ್ಮ
☘ ಧಾಮ - ಮನೆ
☘ ಧಾರಿಣಿ - ಭೂಮಿ
☘ ಧೀ - ಜ್ಞಾನ
☘ ಧೀವರ - ಬೆಸ್ತ , ಬೇಟೆಗಾರ
☘ ಧುರ - ಯುದ್ಧ
☘ ಧೂಮ - ಹೊಗೆ
☘ ಧೂರ್ಜಟಿ - ಶಿವ
☘ ಧೌತ - ಬೆಳ್ಳಿ
☘ ಧ್ವಾಂತ - ಕತ್ತಲೆ
☘ ನೀರಿನ ಅಣುಗಳು ತಮ್ಮ ಹೆಚ್ಚಿನ ಸಾಂದ್ರತೆಯ ಪ್ರದೇಶದಿಂದ (ಕಡಿಮೆ ಸಾಂದ್ರೀಕೃತ ದ್ರಾವಣ) ಕಡಿಮೆ ಸಾಂದ್ರತೆಯ ಪ್ರದೇಶಕ್ಕೆ (ಹೆಚ್ಚು ಕೇಂದ್ರೀಕೃತ ದ್ರಾವಣ) ಚಲಿಸುತ್ತವೆ.
☘ ಹೀಗಾಗಿ, ಹೆಚ್ಚಿನ ಉಪ್ಪು ಅಥವಾ ಸಕ್ಕರೆಯ ಸಾಂದ್ರತೆಯನ್ನು ಹೊಂದಿರುವ ದ್ರಾವಣಗಳು ಕಡಿಮೆ ಸಾಂದ್ರತೆಯ ದ್ರಾವಣಗಳಿಂದ ನೀರನ್ನು ಹೀರಿಕೊಳ್ಳುತ್ತವೆ.
☘ ಬ್ಯಾಕ್ಟೀರಿಯಾವು ಹೆಚ್ಚಿನ ಉಪ್ಪು ಅಥವಾ ಸಕ್ಕರೆಯ ಸಾಂದ್ರತೆಗೆ ಒಡ್ಡಿಕೊಂಡರೆ, ಅವು ನೀರನ್ನು ಕಳೆದುಕೊಳ್ಳುತ್ತವೆ ಮತ್ತು ಅವುಗಳ ಜೀವಕೋಶದ ಅಂಶಗಳು ಪ್ಲಾಸ್ಮೋಲೈಸ್ ಆಗುತ್ತವೆ, ಇದರ ಪರಿಣಾಮವಾಗಿ ಅವುಗಳ ಸಾವಿಗೆ ಕಾರಣವಾಗುತ್ತದೆ.

🌲 THREE- TIER GOVERNMENT
☘ Originally, the Indian Constitution, like any other federal Constitution, provided for a dual polity and containedprovisions with regard to the organisation and powers of the Centre and the states.
☘ Later, the 73rd and 74th Constitutional Amendment Acts(1992) have added a third-tier of Government (i.e., local) which iS not found in any other Constitution of the world.

🌲ಹೂಗಳಲ್ಲೇ ದೊಡ್ಡ ಹೂ....
☘ವಿವಿಧ ಬಣ್ಣಗಳಲ್ಲಿ ಆಕಾರದಿಂದ ಸುವಾಸನೆಗಳಿಂದ ಆಘ್ರಾಣಿಸುವ ಹೂಗಳೆಂದರೇ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಸಾಮಾನ್ಯವಾಗಿ ನಾವು ನೋಡುವ ಆಕಾರಗಳಲ್ಲಿ ವಿವಿಧ ತರಹ ಇದ್ದರು ನೀವು ನೋಡಿರದ ಕೊಡೆ ಗಾತ್ರದ ಹೂ ಒಂದು ಉಂಟು ಅದುವೇ "ರಾಪ್ಲೇಸಿಯಾ"
🌲 ಪತ್ತೆಯಾದದ್ದು ಯಾವಾಗ ? /ಕಂಡುಬರುವುದೆಲ್ಲಿ ?....
☘ಜಗತ್ತಿನಲ್ಲಿ ಸುಮಾರು 28 ಪ್ರಭೇದಗಳನ್ನು ಹೊಂದಿರುವ ರಾಪ್ಲೇಸಿಯಾವನ್ನು ಹೊರ ಜಗತ್ತಿಗೆ ಪರಿಚಯವಾದದ್ದು 1818 ರಲ್ಲಿ ಇದನ್ನು ಜೊಸೇಫ್ ಅರ್ನಾಲ್ಡ್ ಮತ್ತು ಸರ್ ಸ್ಟಾಂಪ್ ಪೋರ್ಡ್ ರಾಪ್ಲೇಸಿಯಾ ರವರು ಹೊರ ಜಗತ್ತಿಗೆ ಪರಿಚಯಿಸಿದರು ಇವುಸಾಮಾನ್ಯವಾಗಿಇಂಡೋನೇಶಿದ ಸುಮಾತ್ರ ಮತ್ತು ಬೊರ್ನಿಯೋ ದ್ವೀಪದ ಮಳೆ ಕಾಡುಗಳಲ್ಲಿ ಕಂಡುಬರುತ್ತವೆ
🌲ಗಾತ್ರ ಮತ್ತು ಆಕಾರ....
☘ಸಾಮಾನ್ಯ ಹೂಗಳಿಗಿಂತ ದೊಡ್ಡದಿರುವ ರಾಪ್ಲೇಸಿಯಾವು ಸುಮಾರು ಸುಮಾರು ಒಂದು ಮೀಟರ್ ಸುತ್ತಳತೆಯನ್ನು ಹೊಂದಿದ್ದು ಹತ್ತು ಕೆ.ಜಿ ಯಷ್ಟು ತೂಗಬಲ್ಲದು ಇದು ಸಾಮಾನ್ಯವಾಗಿ ನಾವು ಉಪಯೋಗಿಸುವ ಕೊಡೆಯಷ್ಟು ದೊಡ್ಡದಿರುತ್ತದೆ
🌲ಸಸ್ಯದಲ್ಲಿ ಪೋಷಣೆ...
☘ಸಾರ್ವತ್ರಿಕವಾಗಿ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಇತಂಹ ಸಸ್ಯಗಳು ಪತ್ರ ಹರಿತ್ತನ್ನು ಹೊಂದಿದ್ದು ದ್ಯುತಿ ಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸುತ್ತವೆ ಆದರೆ ರಾಪ್ಲೇಸಿಯಾವು ಪರಾವಲಂಬಿ ಸಸ್ಯಯಾಗಿದ್ದು ಪತ್ರ ಹರಿತ್ತನ್ನು ಹೊಂದಿಲ್ಲ ಇದು ಇತರ ಸಸ್ಯಗಳ ಕಾಂಡಗಳ ಮೇಲೆ ಬೆಳೆಯುತ್ತದೆ ಆ ಮೂಲಕ ಅತಿಥೇಯ ಸಸ್ಯದ ಮೂಲಕ ಪೋಷಕಾಂಶವನ್ನ ಹೀರಿಕೊಳ್ಳುತ್ತದೆ
🌲ಶವದ ಹೂ !
☘ಈ ಹೆಸರನ್ನು ಕೇಳಿದಾಕ್ಷಣ ಅಚ್ಚರಿಯಾಗುವುದು ಇದನ್ನು "ಶವದ ಹೂ "ಎಂತಲು ಕರೆಯುವರು ಕಾರಣ ಇದು ಸತ್ತ ಮತ್ತು ಕೊಳೆತ ಮಾಂಸದ ವಾಸನೆಯನ್ನು ಬೀರುತ್ತದೆ ಇದು ಕೊಳೆತ ಮಾಂಸದ ವಾಸನೆ ಬೀರುವುದರಿಂದ ನೊಣಗಳಿಂದ ಆಕರ್ಷಿತಗೊಂಡು ನೊಣಗಳ ಮೂಲಕ ಪರಾಗ ಸ್ಪರ್ಶ Pollination ಉಂಟಾಗುತ್ತದೆ ನೊಣಗಳಿಂದ ಪರಾಗಸ್ಪರ್ಶ ಆಗುವ ಜಗತ್ತಿನ ಏಕೈಕ ಹೂ
☘ಬೀಜ ಪ್ರಸರಣೆ....
ಎಲ್ಲ ಸಸ್ಯಗಳಲ್ಲಿ ಬೀಜವು ಗಾಳಿ,ಕೀಟ,ಪಕ್ಷಿಗಳ ಮೂಲಕ ಪ್ರಸಾರವಾದರೆ ರಾಪ್ಲೇಸಿಯಾದ ಬೀಜಗಳು ಆನೆಗಳ ಮೂಲಕ ಪ್ರಸಾರವಾಗುತ್ತವೆ ಕೊಳೆತ ಮಾಂಸದಂತಿರು ಹೂವನ್ನು ಆನೆಗಳು ತುಳಿದಾಗ ಅದು ಆನೆಗಳ ಕಾಲಿಗೆ ಮೆತ್ತಿಕೊಳ್ಳುತ್ತವೆ ಆನೆಗಳು ಅದನ್ನು ತೊಡೆಯಲು ಇನ್ನೊಂದು ಮರದ ಕಾಂಡಕ್ಕೆ ಕಾಲ್ಲನ್ನು ಉಜ್ಜಿದಾಗ ಬೀಜಗಳು ಪ್ರಸಾರವಾಗುತ್ತವೆ
️

🌲ಸ್ಯಾಕ್ರೀನ್....
☘ ಸ್ಯಾಕ್ರೀನ್ ಎಂಬುದು ಕೃತಕ ಸಿಹಿಯಾಗಿದ್ದು ಇದನ್ನು ಸಕ್ಕರೆ ಬದಲಾಗಿ ಬಳಸುತ್ತಾರೆ
☘ ಇದು ಸಕ್ಕರೆಯಲ್ಲಿರುವ ಸುಕ್ರೋಸಗಿಂತ 500 ಪಟ್ಟು ಸಿಹಿಯಾಗಿದೆ
☘ ಇದೊಂದು ಕೃತಕವಾಗಿ ತಯಾರಿಸುವ ರಾಸಾಯನಿಕವಾಗಿದೆ
☘ ಇದನ್ನು ರಾಸಾಯನಿಕವಾಗಿ ಬೆಂಜೋಯಿಕ್ ಸಿಡ್ ಎಂದು ಕರೆಯುವರು
☘ ಮಧುಮೇಹ ರೋಗಿಗಳು ಸಕ್ಕರೆಗೆ ಪರ್ಯಾಯವಾಗಿ ಉಪಯೋಗಿಸುವರು
☘ ಇತ್ತೀಚೆಗೆ ಹೋಟೆಲ್ ನಲ್ಲಿ ನಾವು ಸೇವಿಯುವ ಕಾಫಿ,ಟೀ ಗಳಲ್ಲಿ ಇತ್ತೀಚೆಗೆ ಸ್ಯಾಕ್ರೀನ್ ಬಳಸುತ್ತಿದ್ದಾರೆ....

🌲 ಹೊಯ್ಸಳರ ದೇವಾಲಯಗಳು
( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ
( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ
🌲 ಚಾಲುಕ್ಯರ ದೇವಾಲಯಗಳು
( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್
☘ ಬಾದಾಮಿ - ಮಹಾಕೂಟೇಶ್ವರ
☘ ಪಟ್ಟದಕಲ್ಲು - ವಿರೂಪಾಕ್ಷ
☘ ಮಹಾಕೂಟ - ಸಂಗಮೇಶ್ವರ
( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್
☘ ಬಾದಾಮಿ - ಮಹಾಕೂಟೇಶ್ವರ
☘ ಪಟ್ಟದಕಲ್ಲು - ವಿರೂಪಾಕ್ಷ
☘ ಮಹಾಕೂಟ - ಸಂಗಮೇಶ್ವರ
🌲 ಚೋಳರ ದೇವಾಲಯಗಳು
( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ
☘ ತಂಜಾವೂರ್ - ರಾಜರಾಜೇಶ್ವರ
☘ ನೆಲ್ಲೂರ್ - ಕೊರಂಗನಾಥ್
( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ
☘ ತಂಜಾವೂರ್ - ರಾಜರಾಜೇಶ್ವರ
☘ ನೆಲ್ಲೂರ್ - ಕೊರಂಗನಾಥ್
🌲 ಗುಪ್ತರ ದೇವಾಲಯಗಳು
( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ
( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ
🌲 Main Passes of India️
☘ Karakoram Pass - Jammu and Kashmir
☘ Zojila Pass - Jammu and Kashmir
☘ Pir Panjal Pass - Jammu and Kashmir
☘ Banihal Pass - Jammu and Kashmir
☘ Burjil Pass - Jammu and Kashmir
☘ Shipkila Pass - Himachal Pradesh
☘ Rohtang Pass - Himachal Pradesh
☘ Badalacha Pass - Himachal Pradesh
☘ Lipulekh Pass - Uttarakhand
☘ Mana Pass - Uttarakhand
☘ Policy Pass - Uttarakhand
☘ Nathula Pass - Sikkim
☘ Jaleplo Pass - Sikkim
☘ Bomdila Pass - Arunachal Pradesh
☘ Yangyap Pass - Arunachal Pradesh
☘ Diphu Pass - Arunachal Pradesh
☘ Tuzu Pass - Manipur
☘ Karakoram Pass - Jammu and Kashmir
☘ Zojila Pass - Jammu and Kashmir
☘ Pir Panjal Pass - Jammu and Kashmir
☘ Banihal Pass - Jammu and Kashmir
☘ Burjil Pass - Jammu and Kashmir
☘ Shipkila Pass - Himachal Pradesh
☘ Rohtang Pass - Himachal Pradesh
☘ Badalacha Pass - Himachal Pradesh
☘ Lipulekh Pass - Uttarakhand
☘ Mana Pass - Uttarakhand
☘ Policy Pass - Uttarakhand
☘ Nathula Pass - Sikkim
☘ Jaleplo Pass - Sikkim
☘ Bomdila Pass - Arunachal Pradesh
☘ Yangyap Pass - Arunachal Pradesh
☘ Diphu Pass - Arunachal Pradesh
☘ Tuzu Pass - Manipur
Note
💐 ಕರ್ನಾಟಕ ತೊಗರಿ ಕಣಜ - ಗುಲ್ಬರ್ಗ
💐 ಕರ್ನಾಟಕದ ಮಾವಿನ ಹಣ್ಣಿನ ಕಣಜ - ಧಾರವಾಡ
💐 ಕರ್ನಾಟಕ ತೊಗರಿ ಕಣಜ - ಗುಲ್ಬರ್ಗ
💐 ಕರ್ನಾಟಕದ ಮಾವಿನ ಹಣ್ಣಿನ ಕಣಜ - ಧಾರವಾಡ
ಟರ್ಕಿಯ ದೇಶದ ಹೆಸರನ್ನು ಟರ್ಕಿಯೆ ಎಂದು ಮರುನಾಮಕರಣ ಮಾಡಿದೆ.
ಅಂಕಾರ: ಟರ್ಕಿ ತನ್ನ ಹೆಸರನ್ನು 'ಟರ್ಕಿಯೆ' ಎಂದು ಬದಲಾಯಿಸಿಕೊಂಡಿದೆ. ಇನ್ನು ಮುಂದೆ ದೇಶವನ್ನು 'ಟರ್ಕಿಯೆ' ಎಂಬುದಾಗಿ ಕರೆಯುವಂತೆ ಕೋರಿ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ಟರ್ಕಿಯೆ ವಿದೇಶಾಂಗ ಸಚಿವರ ಪತ್ರ ಕೈ ಸೇರಿದೆ. ಈ ಕ್ಷಣದಿಂದಲೇ ಆ ರಾಷ್ಟ್ರದ ಹೆಸರಿನಲ್ಲಿನ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್ ಹೇಳಿದ್ದಾರೆ' ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಶದ ಛಾಪನ್ನು ಮರುಸ್ಥಾಪಿಸುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಟರ್ಕಿ ಎಂಬುದು ಒಂದು ವಿಧದ ಕೋಳಿಯ ಹೆಸರು. ಈ ಪಕ್ಷಿಯ ಹೆಸರಿನೊಂದಿಗೆ ಕೆಲ ನಕಾರಾತ್ಮಕ ಅರ್ಥಗಳು ತಳಕುಹಾಕಿಕೊಂಡಿವೆ. ಈ ನಕಾರಾತ್ಮಕ ಅಂಶಗಳಿಂದ ದೇಶದ ಹೆಸರನ್ನು ಬೇರ್ಪಡಿಸಬೇಕು ಎಂಬ ಉದ್ದೇಶವೂ ಈ ನಡೆಯ ಹಿಂದಿದೆ ಎನ್ನಲಾಗುತ್ತಿದೆ.
ಜಾಗತಿಕ ವೇದಿಕೆಗಳಲ್ಲಿ ದೇಶದ ಹೆಸರನ್ನು ಟರ್ಕಿಯೆ ಎಂದೇ ಬಳಸಬೇಕು ಎಂಬ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೋಗನ್ ಅವರ ಕಚೇರಿ ಹೇಳಿದೆ.
Note
💐 ಟರ್ಕಿಯೆ ದೇಶ ರಾಜಧಾನಿ - ಅಂಕಾರ

ಓದಲೇಬೇಕಾದ ಮಾಹಿತಿ ಇದು
💐 2022 ನೇ ಸಾಲಿನ ಎಂಟನೇ ಆವೃತ್ತಿ ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21 ರ ಥೀಮ್ - ಮಾನವೀಯತೆಗಾಗಿ ಯೋಗ (ಸ್ಥಳ - ಮೈಸೂರು)
💐 ರಾಜ್ಯಸಭೆಯ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು - ಉಪರಾಷ್ಟ್ರಪತಿ
💐 GST ಜಾರಿಗೆ ಬಂದ ವರ್ಷ 1 ಜುಲೈ 2017 (ಜಿ ಎಸ್ ಟಿ ದಿನ - ಜುಲೈ 01)
💐 ಐಪಿಎಲ್ ನಲ್ಲಿ ಟೋಪಿ ಗೆದ್ದ ಭಾರತದ ಮೊದಲ ಕೋಚ್ ಆಶಿಶ್ ನೆಹ್ರಾ (ಗುಜರಾತ್ ಟೈಟಾನ್ಸ್ ಕೋಚ್ )
💐 15 ನೇ ಆವೃತ್ತಿಯ ಐಪಿಎಲ್ ಟ್ರೋಪಿ ಗೆದ್ದ ತಂಡದ ಹೆಸರು - ಗುಜರಾತ್ ಟೈಟನ್ ಸ್
💐 ನಾಲ್ಕನೇ ಆವೃತ್ತಿ ಖೇಲೋ ಇಂಡಿಯಾ ಗೇಮ್ಸ್ ಆತಿಥ್ಯ ವಹಿಸಿಕೊಂಡ ರಾಜ್ಯ - ಹರ್ಯಾಣ ಪಂಚಕುಲಿ ಗ್ರಾಮ (ಕಳೆದ ವರ್ಷದ ಆತಿಥ್ಯ - ಅಸ್ಸಾಂ )
💐 ನೂತನ ಹಾಕಿ ರಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ದೇಶ - ನೆದರ್ಲೆಂಡ್ (ಭಾರತ ನಾಲ್ಕನೇ ಸ್ಥಾನ )
💐 ಅಂತರರಾಷ್ಟ್ರೀಯ ತಂಬಾಕು ರಹಿತ ದಿನ -ಮೇ 31 (2022 ನೇ ಸಾಲಿನ ಥೀಮ್ - ಪರಿಸರ ಸಂರಕ್ಷಣೆ )
💐 ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೋಡಿ ಬೇಂಗ್ರೆಗೆ ತಂಬಾಕು ಮುಕ್ತ ಹಳ್ಳಿ ಎಂಬ ಕೀರ್ತಿ ಪಡೆದುಕೊಂಡಿದೆ.
💐 ಪಿ ಎಮ್ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಬಗ್ಗೆ ಮಾಹಿತಿ.

💐 ಶೌರ್ಯ ಚಕ್ರ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳೆ - ಗುಂಜನ್ ಸಕ್ಸೇನಾ
💐 ಭಾರತದಲ್ಲಿ ಮೊದಲ ಬಾರಿಗೆ ಪಕ್ಷಿಗಣಿತಿ ನಡೆಸಿದವರು - ಸಲಿಂ ಅಲಿ
💐 ಬರ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಸಲಿಂ ಅಲಿಗೆ ಕರೆಯಲಾಗುತ್ತದೆ.
💐 ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ಉದ್ದದ ರಸ್ತೆಯನ್ನು ಉದ್ಘಾಟನೆ ಮಾಡಿ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
💐 ಪರಿಸರ ಕಾರ್ಯಕ್ಷಮತೆ ಸೂಚ್ಯಂಕ ದಲ್ಲಿ ಕೊನೆಯ ಸ್ಥಾನಪಡೆದ ದೇಶ - ಭಾರತ (ಮೊದಲ ಸ್ಥಾನ - ಡೆನ್ಮಾರ್ಕ್)

💐 ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ವಿದಾಯ .
💐 ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21
💐 ತೀವ್ರ ವಿದ್ಯುತ್ ಕೊರತೆಯಿಂದ ಪಾಕಿಸ್ತಾನ ಸರಕಾರ ರಾತ್ರಿಯ ವೇಳೆಯಲ್ಲಿ ಮದುವೆಯನ್ನು ನಿಷೇಧ ಮಾಡಿದ್ದಾರೆ.
💐 ವಿದೇಶಿ ಬೇಹುಗಾರಿಕೆ ಬೇದಿಸಲು ಚೀನಾ ಸರಕಾರವು ರಾಷ್ಟ್ರೀಯ ಭದ್ರತರ ಉಲ್ಲಂಘನೆ ಮಾಹಿತಿ ಕೊಟ್ಟವರಿಗೆ 15000 ಡಾಲರ್ ಬಹುಮಾನ ಘೋಷಣೆ ಮಾಡಿದೆ.
💐 ಭಾರತ ಮತ್ತು ವಿಯೆಟ್ನಾಂ ನಡುವೆ 2030 ವರೆಗೆ ಸೇನಾ ಸಹಕಾರ ಒಪ್ಂದಕ್ಕೆ ಸಹಿ ಹಾಕಲಾಗಿದೆ.
💐 ಆರ್ ಬಿ ಐ ಬ್ಯಾಂಕ್ ವರ್ಷದಿಂದಲೇ ಹೊಸದಾಗಿ ಡಿಜಿಟಲ್ ಕರನ್ಸಿ ಜಾರಿಗೆ ತರಲಿದೆ.
💐 ಬೆಂಗಳೂರು ತಂತ್ರಜ್ಞಾನ ಸಮಾವೇಶ 2022 ರ ಘೋಷವಾಕ್ಯ - ಟೆಕ್4 ನೇಕ್ಸ್ಟ್ ಚೇಸ್

🌲 ಮರುಭೂಮಿಯ ಬುಡಕಟ್ಟು ಜನಾಂಗಗಳು
☘ ಗೋಬಿ ಮರುಭೂಮಿ - ಮಂಗೋಲಿಯ
☘. ಸಹರಾ ಮರುಭೂಮಿ - ಟಾರೆಜಸ್
☘. ಥಾರ್ ಮರುಭೂಮಿ - ಮೈನಾ
☘ ಸೌದಿ ಅರೇಬಿಯಾ ಮರುಭೂಮಿ - ಬಿಡೋಯಿನ್
☘. ಅಟಕಾಮ ಮರುಭೂಮಿ - ಹೊಟೆಂಟೋಸ್
☘. ಕಲಹರಿ ಮರುಭೂಮಿ - ಬುಷ್ ಮನ್
☘. ಆಸ್ಟ್ರೇಲಿಯಾ - ಬಿಂಡುಬಸ್/ ಬಿಂಡುಬಿ
☘ ಗೋಬಿ ಮರುಭೂಮಿ - ಮಂಗೋಲಿಯ
☘. ಸಹರಾ ಮರುಭೂಮಿ - ಟಾರೆಜಸ್
☘. ಥಾರ್ ಮರುಭೂಮಿ - ಮೈನಾ
☘ ಸೌದಿ ಅರೇಬಿಯಾ ಮರುಭೂಮಿ - ಬಿಡೋಯಿನ್
☘. ಅಟಕಾಮ ಮರುಭೂಮಿ - ಹೊಟೆಂಟೋಸ್
☘. ಕಲಹರಿ ಮರುಭೂಮಿ - ಬುಷ್ ಮನ್
☘. ಆಸ್ಟ್ರೇಲಿಯಾ - ಬಿಂಡುಬಸ್/ ಬಿಂಡುಬಿ