Forwarded from Ignites U admins
👆👆👆ಸ್ನೇಹಿತರೆ ಮೇಲಿನ ತರಗತಿಯಲ್ಲಿ ಯುಪಿಎಸ್ಸಿ ಯಿಂದ ಹಿಡಿದು ಪಿ.ಸಿ ವರೆಗಿನ ಎಲ್ಲಾ 360° COVER ಮಾಡಿ ಮುಂಬರುವ ಪರೀಕ್ಷೆಗಳ ದೃಷ್ಟಿಯಿಂದ MCQ'S ಮಾದರಿಯಲ್ಲಿ BASIC GK ಯೊಂದಿಗೆ ಪ್ರಮುಖ ಪ್ರಚಲಿತ ವಿದ್ಯಮಾನಗಳನ್ನು , ಹಾಗೂ
NEWS PAPER ನಲ್ಲಿ ಬರುವ ಪ್ರಮುಖ ARTICAL'$ ಗಳನ್ನು,, ಇನ್ನೊಂದು ಪ್ರಮುಖವಾಗಿ ನಮಗೆ ಒಂಚೂರು ತಲೆ ಕೆರೆಯುವಂತೆ ಮಾಡುವ ಟ್ರ್ಯಪ್ ಕೋಶನ್ ಗಳನ್ನು ಹಾಗೂ ಇವುಗಳ ಜೊತೆಗೆ ಪ್ರಬಂಧಕ್ಕೆ ಬೇಕಾಗುವ ಕೆಲವೊಂದಿಷ್ಟು ಅಂಶಗಳನ್ನು ಯಾವ ರೀತಿ ಸೇರಿಸಿ ಬರೆಯಬೇಕು ಎಂಬುದನ್ನು ತುಂಬಾ ಸರಳವಾಗಿ ಚರ್ಚಿಸಲಾಗಿದೆ,,!!! 🤗😍
MISS ಮಾಡದೇ ಎಲ್ಲರೂ ನೋಡಿ..!! 🤝🤝🤝🤝
ಪ್ರತೀ ದಿನ 30 Mints time ನ ಇನ್ವೆಸ್ಟ್ ಮಾಡಿ ತರಗತಿಯನ್ನು ನೋಡಿ ಸ್ವಲ್ಪ,,!!
ದಿನದ ಪ್ರಮುಖ ಪ್ರಚಲಿತ ವಿದ್ಯಮಾನಗಳನ್ನು ತುಂಬಾ ಸರಳವಾಗಿ ಚರ್ಚಿಸಲಾಗುತ್ತಿದೇ!!
ಹಾಗೆ ಇನ್ನೊಂದು CONTENT ಚೆನ್ನಾಗಿತ್ತು ಅಂದ್ರೆ ಒಂದು LIKE &SHARE ಮಾಡಿ SUBSCRIBE ಆಗೋದನ್ನಾ ಮರಿಬೇಡಿ..!! 😊👍
👏👏👏👏👏👏👏👏👏

ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ ಕುಡಿದ ಪ್ರತಿಯೊಬ್ಬರು ಗರ್ಜಿಸಲೇಬೇಕು
🔵 ದೇಸಿ ತಳಿಯ ಗಿರ್‌ನ ಭಾರತದ ಮೊದಲ ಅಬೀಜ ಸಂತಾನೋತ್ಪತ್ತಿ ಹೆಣ್ಣು ಕರುವನ್ನು ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಾಲ್ ಇತ್ತೀಚೆಗೆ ಉತ್ಪಾದಿಸಿದೆ. ಇದು ದಿನಕ್ಕೆ 15 ಲೀಟರ್‌ಗಿಂತ ಹೆಚ್ಚು ಹಾಲು ಉತ್ಪಾದಿಸುತ್ತದೆ.
🔵 ಸಂಸ್ಥೆಯ ವಿಜ್ಞಾನಿಗಳು ಸ್ಥಳೀಯ ಗಿರ್ ತಳಿಯ ಬಾಲದ ಸೊಮಾಟಿಕ್ ಕೋಶದಿಂದ ಹೆಣ್ಣು ಅಬೀಜ ಸಂತಾನೋತ್ಪತ್ತಿ ಕರುವನ್ನು ತಯಾರಿಸಿದ್ದಾರೆ. ಇದು ಗುಜರಾತ್‌ನ ಸ್ಥಳೀಯ ಪ್ರದೇಶವಾಗಿದೆ ಮತ್ತು ಅದರ ವಿಧೇಯ ಸ್ವಭಾವ, ರೋಗ-ನಿರೋಧಕತೆ, ಶಾಖ-ಸಹಿಷ್ಣುತೆ ಮತ್ತು ಹೆಚ್ಚಿನ ಹಾಲು ಉತ್ಪಾದಿಸುವ ಗುಣಗಳಿಗೆ ಜನಪ್ರಿಯವಾಗಿದೆ.

➡️ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಆಡ್ಮಿರಲ್ ಸೂರಜ್ ಬೆರ್ರಿ ರವಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
👉 ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀರಜ್ ನಿಗಮ್ ಅವರನ್ನು ಹೊಸ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಆಗಿ ನೇಮಿಸಲಾಗಿದೆ
👉 ನಿಗಮ್ ಅವರು ಈ ಹಿಂದೆ ಬ್ಯಾಂಕ್‌ನ ಭೋಪಾಲ್ ಕಚೇರಿಯ ಪ್ರಾದೇಶಿಕ ನಿರ್ದೇಶಕರಾಗಿದ್ದರು
👉 ಆರ್‌ಬಿಐ ಗವರ್ನರ್: ಶಕ್ತಿಕಾಂತ ದಾಸ್
👉 RBI ಸ್ಥಾಪನೆ: 1 ಏಪ್ರಿಲ್ 1935, ಕೋಲ್ಕತ್ತಾ...

ಅಸ್ತ್ರವನ್ನು ಹಿಡಿದು ಹೋರಾಟ ಮಾಡುವವರನ್ನು ಸೋಲಿಸಬಹುದು ಆದರೆ ಪುಸ್ತಕವನ್ನು ಹಿಡಿದು ಹೋರಾಟ ಮಾಡುವವರನ್ನು ಎಂದು ಸೋಲಿಸಲು ಸಾಧ್ಯವಿಲ್ಲ.....
ಸಂವಿಧಾನಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯಗಳು🙏💐

✍ ಭಾರತದ ಮೊದಲ ಕ್ರಾಂತಿಕಾರಿ - ವಾಸುದೇವ್ ಬಲವಂತರಾಯ ಪಡ್ಕೆ...
✍ ಕರ್ನಾಟಕದ ಮೊದಲ ಕ್ರಾಂತಿಕಾರಿ - ದೊಂಡಿಯಾ ವಾಘ...

🌸ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳೆ: ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ
ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ದೀಪಿಕಾ ಅವರದು.
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಇಲ್ಲಿನ ಸುಬ್ರತೊ ಪಾರ್ಕ್‌ನಲ್ಲಿರುವ ವಾಯುಪಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪಿಕಾ ಅವರಿಗೆ ‘ವಾಯು ಸೇನಾ ಪದಕ’ ಪ್ರದಾನ ಮಾಡಿದರು

ಬಲವಂತರಾಯ್ ಮೆಹ್ತಾ ಸಮಿತಿ....
ಈ ಸಮಿತಿಯು ಅಧಿಕಾರದ ವಿಕೇಂದ್ರೀಕರಣಕ್ಕಾಗಿ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಶಿಪಾರಸ್ಸು ಮಾಡಿತು....
1) ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ..
2) ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ..
3) ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್..

ಸ್ಪರ್ಧಾ ದಿಶಾ ಮೇ 2023 ಇ - ಮ್ಯಾಗಜಿನ್ ಅಂದರೆ ಏಪ್ರಿಲ್ 01 ರಿಂದ 30 ರವರೆಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮ್ಯಾಗಜಿನ್ ನ್ನು ಪಡೆಯಲು ಕೇವಲ ವಾಟ್ಸಾಪ್ ಸಂಪರ್ಕಿಸಿ.
ಸಂಪರ್ಕಿಸಬೇಕಾದ ನಂಬರ್ - 9036906621.
ಈ ಮ್ಯಾಗಜಿನ್ PDF ( ಪ್ರಿಂಟ್ ತೆಗೆದುಕೊಳ್ಳಬಹುದು ).
ಈ ಮ್ಯಾಗಜಿನ್ ಅತ್ಯುತ್ತಮವಾಗಿ ಮೂಡಿಬಂದಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ. 🤝👍
ಧನ್ಯವಾದಗಳು🤝🙏
ಶ್ರೀ ಅಕಾಡೆಮಿ ಕರ್ನಾಟಕ 🙏🌹

SHILABHATTARIKA:
🌺✍ಪುಣೆ ಮೂಲದ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (BORI) ಯ ಸಂಶೋಧಕರು ದಕ್ಷಿಣ ಏಷ್ಯಾದ ಅತಿದೊಡ್ಡ ಹಸ್ತಪ್ರತಿಗಳು ಮತ್ತು ಅಪರೂಪದ ಪಠ್ಯಗಳ ಸಂಗ್ರಹವನ್ನು ಹೊಂದಿದ್ದಾರೆ, ಇತ್ತೀಚೆಗೆ ಅವರು ಶಿಲಾಭಟ್ಟಾರಿಕಾದಲ್ಲಿ ಹೊಸ ಬೆಳಕನ್ನು ಚೆಲ್ಲಿದ್ದಾರೆ ಎಂದು ಹೇಳಿಕೊಳ್ಳುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
✍ಪ್ರಾಚೀನ ಭಾರತದ ಪ್ರಸಿದ್ಧ ಸಂಸ್ಕೃತ ಕವಯಿತ್ರಿಯನ್ನು ಈಗ ಬಾದಾಮಿಯ (ಆಧುನಿಕ ಕರ್ನಾಟಕದಲ್ಲಿ) ಪ್ರಸಿದ್ಧ ಚಾಲುಕ್ಯ ಚಕ್ರವರ್ತಿ II ಪುಲಕೇಶಿನ ಮಗಳಾಗಿ ಸ್ಥಾಪಿಸಲಾಗಿದೆ .

Jnana sinchana English medium school Rampur(sindagi) school vacancies looking for candidates BA B ED D ED PUC contact number 7338438629