ಜ್ಞಾನ ಪ್ರಸಾರಕ
2.58K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
“ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅತ್ಯುತ್ತಮ ಔಷದವಾಗಿದೆ. ಅದು ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ."
ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು ----


* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.

* ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.

* ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.

* ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.

* ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.

* Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.

* ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.

* ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.

💐💐💐💐💐💐💐💐💐💐
@Poornachandra_BG_KAS_Academy
👏👏👏👏👏👏👏👏👏👏
👉🌷 ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿಯದ
"ಸಾವಿತ್ರಿ ಬಾಯಿ ಫುಲೆ"ಅವರ 190ನೇ ಜನ್ಮದಿನ
====================
> ಜನನ : ಜನವರಿ 3, 1831
> ನಿಧನರಾದರು : ಮಾರ್ಚ್ 10, 1897
=================
ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ . ಅವರು 1854 ರಲ್ಲಿ ' ಕಾವ್ಯ ಪೂಲೆ ' ಕವನ ಸಂಕಲನವನ್ನು ಪ್ರಕಟಿಸಿದರು . ಈ ಕವನ ಸಂಕಲನವು 19 ನೆಯ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲುಗಲ್ಲಾಗಿದೆ .
ಸಾತ್ರಿಬಾಯಿಯವರು ಈ ಕೃತಿಯನ್ನು "ಅಭಂಗ" ಶೈಲಿಯಲ್ಲಿ ರಚಿಸಿದ್ದಾರೆ .
===========
ನಂತರ 1891 ರಲ್ಲಿ “ಭಾವನ ಸುಬೋಧ ರತ್ನಾಕರ" ಕೃತಿಯನ್ನು ಪ್ರಕಟಿಸಿದರು . ಈ ಕೃತಿಯು ಪತಿ ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆಯಾಗಿದೆ .ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
============
ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು 1892 ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ
=============
> ದೇಶದ ಮೊದಲ ರಾಷ್ಟ್ರೀಯ ಶಿಕ್ಷಕಿ ಎನಿಸಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು "ರಾಷ್ಟ್ರೀಯ ಶಿಕ್ಷಕಿಯರ ದಿನ" ಎಂದು ಆಚರಿಸಲಾಗುತ್ತದೆ
> ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ.
ಎಲ್ಲರೂ ಈ ನನ್ನ ನಂಬರ್ Save ಮಾಡಿಕೊಳ್ಳಿ. ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್. 9901530333
SMS what's app or Telegram
vulcanizaction process

ದ್ರವರೂಪದ ರಬ್ಬರ್ & ಸಲ್ಫರ್ ಸೇರಿಸುವ ಮುಖಾಂತರ ರಬ್ಬರ್ ಅನ್ನು ಗಟ್ಟಿಗೊಳಿಸಬಹುದು......😊👍

ತುಂಬಾ ಎಕ್ಸಾಮ್ ಅಲ್ಲಿ ಕೇಳಿದ್ದಾರೆ
Forwarded from Deleted Account
ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ

ಆತ್ಮೀಯ ವಿದ್ಯಾರ್ಥಿ ಮಿತ್ರರೇ/ ಸ್ನೇಹಿತರೆ ನಿಮ್ಮೆಲ್ಲರಿಗೂ ಸಿಹಿ ಸುದ್ದಿ. ಸಂಕ್ರಾಂತಿ ಹಬ್ಬದ ವಿಶೇಷ ಕೊಡುಗೆ

ನೀವೆಲ್ಲ ಸಾಮಾನ್ಯ ಅಧ್ಯಯನ ವಿಶೇಷವಾಗಿ KAS E Book, ಪುಸ್ತಕಗಳನ್ನು ಉಡೊಗೊರೆಯಾಗಿ ಪಡೆಯಬಹುದು.

ನಮ್ಮ POORNACHANDRA BG KAS @Poornachandra_BG_KAS ಗೆ ಅತೀ ಹೆಚ್ಚು ಸದಸ್ಯರನ್ನು add ಮಾಡಿದ ಟಾಪ್ 3 ಸದಸ್ಯರಿಗೆ ಬಹುಮಾನವಾಗಿ ಸಾಮಾನ್ಯ ಅಧ್ಯಯನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ.

ಇನ್ನೆಕ್ಕೆ ತಡ ನಿಮ್ಮ ಸ್ನೇಹಿತರನ್ನು ನಮ್ಮ ಗ್ರೂಪ್ ಗೆ add ಮಾಡಿರಿ ಪುಸ್ತಕ ಪಡೆಯಿರಿ.

Winner ಹೆಸರನ್ನು ನಮ್ಮ ಗ್ರೂಪ್ ನಲ್ಲಿ 15/01/2021 ರಂದು ಹಾಕಲಾಗುವುದು.

ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
👇👇👇👇
@Poornachandra_BG_KAS
Forwarded from Deleted Account
quiz_7765338.pdf
42.7 KB
quiz_7765338.pdf
Forwarded from Deleted Account
ನಿನ್ನೆ ನಡೆದ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮದ ಫಲಿತಾಂಶ ಪಟ್ಟಿ.
Forwarded from Deleted Account
ಪೂರ್ಣಚಂದ್ರ_ಜ್ಞಾನಸಂಜೀವಿನಿ.pdf
48 KB
ಪೂರ್ಣಚಂದ್ರ ಜ್ಞಾನಸಂಜೀವಿನಿ.pdf
Forwarded from Deleted Account
ನಿನ್ನೆ ನಡೆದ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮದ ಪ್ರಶ್ನೆ ಉತ್ತರಗಳ PDF Notes for you.
share and support us
ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ

ಆತ್ಮೀಯ ವಿದ್ಯಾರ್ಥಿ ಮಿತ್ರರೇ/ ಸ್ನೇಹಿತರೆ ನಿಮ್ಮೆಲ್ಲರಿಗೂ ಸಿಹಿ ಸುದ್ದಿ. ಸಂಕ್ರಾಂತಿ ಹಬ್ಬದ ವಿಶೇಷ ಕೊಡುಗೆ

ನೀವೆಲ್ಲ ಸಾಮಾನ್ಯ ಅಧ್ಯಯನ ವಿಶೇಷವಾಗಿ KAS E Book, ಪುಸ್ತಕಗಳನ್ನು ಉಡೊಗೊರೆಯಾಗಿ ಪಡೆಯಬಹುದು.

ನಮ್ಮ POORNACHANDRA BG KAS @Poornachandra_BG_KAS ಗೆ ಅತೀ ಹೆಚ್ಚು ಸದಸ್ಯರನ್ನು add ಮಾಡಿದ ಟಾಪ್ 3 ಸದಸ್ಯರಿಗೆ ಬಹುಮಾನವಾಗಿ ಸಾಮಾನ್ಯ ಅಧ್ಯಯನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ.

ಇನ್ನೆಕ್ಕೆ ತಡ ನಿಮ್ಮ ಸ್ನೇಹಿತರನ್ನು ನಮ್ಮ ಗ್ರೂಪ್ ಗೆ add ಮಾಡಿರಿ ಪುಸ್ತಕ ಪಡೆಯಿರಿ.

Winners ಹೆಸರನ್ನು ನಮ್ಮ ಗ್ರೂಪ್ ನಲ್ಲಿ 15/01/2021 ರಂದು ಹಾಕಲಾಗುವುದು.

ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
👇👇👇👇
@Poornachandra_BG_KAS
ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
POORNACHANDRA BG KAS
👇Quiz group.👇
@Poornachandra_BG_KAS
ಆತ್ಮೀಯ ವಿದ್ಯಾರ್ಥಿ ಮಿತ್ರರೇ ಸ್ನೇಹಿತರೇ,..... ಸಾಯಂಕಾಲ ರಸಪ್ರಶ್ನೆ ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ...
ದಯವಿಟ್ಟು ಅಲ್ಲಿಯವರೆಗೆ.. ನಿಮ್ಮ ನಿಮ್ಮ ಸ್ನೇಹಿತರನ್ನು ಗ್ರೂಪ್ ಗೆ ಸೇರಿಸಿ.. KAS ಪರೀಕ್ಷೆಗೆ ಉಪಯುಕ್ತವಾಗುವ E Book ಬಹುಮಾನವಾಗಿ ಪಡೆಯಿರಿ....
@Poornachandra_BG_KAS
Add members..👆
ಧನ್ಯವಾದಗಳು🙏

ಇಂತಿ ನಿಮ್ಮ
ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್
ರಾಜ್ಯಾಧ್ಯಕ್ಷರು
ಕವಿ~ಸಾಹಿತಿಗಳ ಜೀವಾಳ
ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕದಲ್ಲಿ ಒಂದು ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ನಾಗರ (ಹಾವಿನ) ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.

ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು. ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.

ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.

ಈಗ ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? ಎಂಬುದೇ ಪ್ರೆಶ್ನೆ..!!

ಇದಕ್ಕೆ ಸಿಕ್ಕ ಉತ್ತರವೇನೆಂದರೆ.. *_"ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"_*

ಆದ್ದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ರುಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ.

ಇಂದು ಮನುಷ್ಯನು ತನ್ನ ತಪ್ಪು ಆಲೋಚನೆಗಳಿಂದ ತನ್ನನ್ನು ತಾನು ಸುತ್ತಿಕೊಳ್ಳುತ್ತಿದ್ದಾನೆ ಮತ್ತು ತನ್ನನ್ನು ತಾನು ನಾಶಪಡಿಸಿಕೊಳ್ಳುತ್ತಿದ್ದಾನೆ.



ದಯವಿಟ್ಟು ಯಾವಾಗಲೂ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. 🙏🏻
Good evening to all
ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ.
ಆಪರೇಷನ್ ದಿಗ್ವಿಜಯ ಕ್ವಿಜ್ ಗ್ರೂಪ್
***********
ಸ್ಫರ್ಧಾ ಮಿತ್ರರೆ ನಿಮ್ಮ ಹತ್ತಿರ ಒಂದು ಮನವಿ ನಾವು ನಿಮ್ಮ ಗೋಸ್ಕರ ಪ್ರತೀ ದಿನ ಉಚಿತವಾಗಿ Quiz ಮಾಡ್ತಾ ಇದ್ದೀವಿ.. ನೀವು ನಮ್ಮ ಒಂದು ಚಿಕ್ಕ ಸಹಾಯ ಮಾಡಿ ....

🎖 ನಿಮ್ಮ ಸ್ನೇಹಿತರನ್ನು ಕೂಡ ಈ ಗ್ರೂಪಿಗೆ JOIN ಮಾಡಿ ಅವರಿಗೂ ಸಹ ಉಪಯೋಗವಾಗಲಿ 🙏🍓🍓

"Add members "ಅಂತ ಇದೆ ನೋಡಿ ಅದನ್ನು press ಮಾಡಿ ನಿಮ್ಮ ಸ್ನೇಹಿತರನ್ನು ಸಹ ಸೇರಿಸಿ 🙏
🔹🌺🔹🌸🔹🌺🔹🌸🔹🌺🔹

ನಿಮ್ಮ ಆಪರೇಷನ್ ದಿಗ್ವಿಜಯ 24×7
👇👇👇👇👇👇👇👇👇👇👇
@operationdigvijaya

➡️ ನಮ್ಮ ಚಾನಲ್ ಗೆ ಸೇರಲು.👆
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಾಗಿ
👉 "ಮಾಹಿತಿಗಾಗಿ"

🌷ಫೋನ್‌ ಲಿಂಕ್‌ಗೆ ಅಂಚೆಯಣ್ಣನ ನೆರವು
==================
ದೇಶದ ಎಲ್ಲಾ ನಾಗರಿಕರೂ ತಮ್ಮ ಆಧಾರ್‌ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಯನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನ ಸರಳವಾಗಿಸಲು ಕೇಂದ್ರ ಹಾಗೂ ಅಂಚೆ ಇಲಾಖೆ ಒಪ್ಪಂದವನ್ನು ಮಾಡಿಕೊಂಡಿವೆ. ಇದರಿಂದ, ಆನ್‌ಲೈನ್‌ ಬಗ್ಗೆ ತಿಳುವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.
==============
👉 ಏನಿದು ಸೌಕರ್ಯ?
============
ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಹಾಗೂ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಂದದ ಪ್ರಕಾರ, ಆಧಾರ್‌ಕಾರ್ಡ್‌ ದಾರರ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ನ ಜವಾಬ್ದಾರಿ ಯನ್ನು ಅಂಚೆ ಯಣ್ಣನಿಗೆ ನೀಡಲಾಗಿದೆ. ಮನೆಮನೆಗೂ ಭೇಟಿ ಕೊಡುವ ಪೋಸ್ಟ್‌ ಮ್ಯಾನ್‌ಗಳು, ಈವರೆಗೆ ಆಧಾರ್‌ ಸಂಖ್ಯೆಗೆ ಲಿಂಕ್‌ ಆಗಿರದ ಮೊಬೈಲ್‌ ಸಂಖ್ಯೆಗಳ ಜೋಡಣೆಕಾರ್ಯ  ನೆರವೇರಿಸಲಿದ್ದಾರೆ.
===========
👉 1.46 ಲಕ್ಷ ಸಿಬ್ಬಂದಿ
=========
ದೇಶದ ಸುಮಾರು650 ಅಂಚೆಕಚೇರಿಗಳ ಸುಮಾರು ಪೋಸ್ಟ್‌ ಮ್ಯಾನ್‌ಗಳು, ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಗ್ರಾಮೀಣ್‌ ಢಾಕ್‌ ಸೇವಕ್‌ (ಜಿಡಿಎಸ್‌) ಸೇರಿದಂತೆ ಸುಮಾರು1.46 ಲಕ್ಷ ಅಂಚೆ ಇಲಾಖೆ ಸಿಬ್ಬಂದಿಯ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದೆ.
=======
👉 Update
======
🌷 Launch Missile with range by DRDO IN NEWS
================
“Prithvi II”-350 Km
“Brahmos”-400Km
“Shaurya”-1000Km
“Pranash”-200Km
“K-4 nuclear”-3500Km
“Nirbhay”: 1500Km
Agni P Ballistic Missile: 1000 to 2000KM
===========
👉 About DRDO:
==========
- Founded: 1958
- Headquarters : DRDO Bhavan, New Delhi
- Chairman :- Dr G. Satheesh Reddy
👉 ಪ್ರಚಲಿತ

🌷ಮಂಗಳ ಗ್ರಹದಲ್ಲಿ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ನಾಸಾದ ರೋವರ್ ಸಜ್ಜು
===================
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ಸಕಲ ಸಿದ್ಧತೆಯನ್ನು ನಡೆಸಿದೆ.
=============
ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳ ಕುರುಹಗಳ ಬಗ್ಗೆ ಪರಿಶೀಲಿಸಲು ಮತ್ತು ಅಲ್ಲಿನ ಮಣ್ಣು-ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲು ನಾಸಾ ಐತಿಹಾಸಿಕ ಪರ್ಸಿವಿಯರೆನ್ಸ್ ರೋವರ್ ನೌಕೆಯನ್ನು ರವಾನಿಸಿತ್ತು
==========
52 ವರ್ಷಗಳ ಹಿಂದೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿರಿಸಿದಾಗ ಚಂದ್ರನ ಬಗ್ಗೆ ಮನಕುಲಕ್ಕೆ ತಿಳಿದಿರುವ ಹಲವು ಅಂಶಗಳನ್ನು ತಿದ್ದಲು ನೆರವಾಗಿತ್ತು
=======
ಪರ್ಸಿವಿಯರೆನ್ಸ್ ರೋವರ್ ಅನ್ನು ಹೊತ್ತಿದ್ದ ನೌಕೆಯನ್ನು 2020 ಜುಲೈ 30ರಂದು ಫ್ಲಾರಿಡಾದಿಂದ ಉಡ್ಡಯನ ಮಾಡಲಾಗಿತ್ತು. ಬರೋಬ್ಬರಿ 203 ದಿನಗಳ ಪ್ರಯಾಣದ ಬಳಿಕ 2021 ಫೆಬ್ರುವರಿ 18ರಂದು ಮಂಗಳನ ಅಂಗಳಕ್ಕೆ ತಲುಪಿತ್ತು. ಬಳಿಕ ಸಣ್ಣ ಹೆಲಿಕಾಪ್ಟರ್‌ನ ಹಾರಾಟವನ್ನು ಯಶಸ್ವಿಯಾಗಿ ನಡೆಸಿತ್ತು.
====
■ಹೊಸ ಕ್ಯಾಬಿನೆಟ್ ಮಂತ್ರಿ■

ನಾರಾಯಣ್ ರಾಣೆ: ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳು

ಸರ್ಬಾನಂದ ಸೋನೊವಾಲ್: ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳು ಮತ್ತು ಆಯುಷ್

ವೀರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಜ್ಯೋತಿರಾಡಿತ್ಯ ಎಂ. ಸಿಂಧಿಯಾ: ಸಿವಿಲ್ ಏವಿಯೇಷನ್

ರಾಮಚಂದ್ರ ಪ್ರಸಾದ್ ಸಿಂಗ್: ಸ್ಟೀಲ್

ಅಶ್ವಿನಿ ವೈಷ್ಣವ್: ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ

ಪಶುಪತಿ ಕುಮಾರ್ ಪ್ಯಾರಾಸ್: ಆಹಾರ ಸಂಸ್ಕರಣಾ ಉದ್ಯಮ

ಭೂಪೇಂದ್ರ ಯಾದವ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಕಾರ್ಮಿಕ ಮತ್ತು ಉದ್ಯೋಗ

ಕಿರೆನ್ ರಿಜಿಜು: ಕಾನೂನು ಮತ್ತು ನ್ಯಾಯ

ರಾಜ್ ಕುಮಾರ್ ಸಿಂಗ್: ಶಕ್ತಿ

ಮನ್ಸುಖ್ ಮಾಂಡವಿಯಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳು

ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳು

ಜಿ. ಕಿಶನ್ ರೆಡ್ಡಿ: ಈಶಾನ್ಯ ಪ್ರದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ

ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರ ಮತ್ತು ಕ್ರೀಡೆ

ಪುರುಷೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ

ನರೇಂದ್ರ ಮೋದಿ: ವಿಜ್ಞಾನ ಮತ್ತು ತಂತ್ರಜ್ಞಾನ

ಅಮಿತ್ ಶಾ: ಸಹಕಾರಿ