*ನನ್ನ ಏಲ್ಲಾ ಸ್ನೇಹಿತ ಮಿತ್ರರೆ ತಾವುಗಳು.ಪೊಲೀಸ್ ಏಕ್ಷಾಮ್ ಗೆ ಪ್ರಿಪರೇಶನ್ ಮಾಡ್ತಿದಿರಾ ಏಂದು ಭಾವಿಸಿಕೊಂಡು.ಅದಕ್ಕೆ ಸಹಕಾರಿಯಾಗಲೆಂದು ಹಾವೇರಿ ಜಿಲ್ಲೆಯಲ್ಲೆ
ಮಾದರಿ ಸ್ಪರ್ಧಾತ್ಮಕ ಪರಿಕ್ಷೇಯನ್ನೂ.ಮಾಡಬೇಕೆಂದು ಯೊಜನೆ ಹಾಕಿದ್ದೆವೆ.
ತಮ್ಮಲ್ಲಿ ವಿನಂತಿಸಿಕೊಳ್ಳುವುದೆನಂದರೆ .
ದಯವಿಟ್ಟು ಈ ಕೆಳಗಿನ ಮಾಹಿತಿಯನ್ನು ನಿಮ್ಮ ಪೊಲೀಸ್ ಅಕಾಂಕ್ಷಿಗಳಿಗೆ ತಲಪುವಂತೆ ಮಾಡಿ*🙏🙏🙏.ಮತ್ತು WhatsApp ಗ್ರೂಪ್ ಗಳಲ್ಲಿ.ಶೇರ್ ಮಾಡಿ...

🌿🌿 *"ಎಲ್ಲರಿಗೂ ಬಂಗಾರ ಹಂಚುವಷ್ಟು ಶ್ರೀಮಂತ ನಾನಲ್ಲ . ಆದರೆ ನನ್ನ ಭಾಗ್ಯದಲ್ಲಿ ಬಂಗಾರದಂತಹ ನೀವೆಲ್ಲ ಸಿಕ್ಕಿದ್ದೀರಿ . ನಿಮ್ಮನ್ನು ನೆನಪಿಸಿಕೊಳ್ಳುವುದು ಈ ಮನಸ್ಸಿನ ಚಿಕ್ಕ ಪ್ರಯತ್ನ . ನಿಮ್ಮ ಸ್ನೇಹ, ಪ್ರೀತಿ ನನ್ನ ಜೀವನದ ಪ್ರತಿ ಹಂತದಲ್ಲಿಯೂ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತಾ , ನಿಮಗೂ ನಿಮ್ಮ ಕುಟುಂಬಕ್ಕೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು "*
*"ನಾವು ನೀವು ಬನ್ನಿ ತೊಗೊಂಡು ಬಂಗಾರದ ಹಾಗೆ ಇರೋಣ "*... 🌿🌿
Ganga FM

🔴 72 ನೇ ಮಾನವ ಹಕ್ಕುಗಳ ದಿನ 2022 ಅನ್ನು ಡಿಸೆಂಬರ್ 10 ರಂದು ಆಚರಿಸಲಾಯಿತು
👉ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (UDHR) ಅಂಗೀಕರಿಸಿದ ದಿನವನ್ನು ಇದು ಗುರುತಿಸುತ್ತದೆ.
🔅ಮಾನವ ಹಕ್ಕುಗಳ ದಿನ 2022: ಥೀಮ್🔅
👉 ಅಭಿಯಾನವು "ಎಲ್ಲರಿಗೂ ಘನತೆ, ಸ್ವಾತಂತ್ರ್ಯ ಮತ್ತು ನ್ಯಾಯ" ಎಂಬ ವಿಷಯದ ಸುತ್ತ ಕೇಂದ್ರೀಕೃತವಾಗಿರುತ್ತದೆ .
🎈ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆ : 12 ಅಕ್ಟೋಬರ್ 1993;
🎈ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಧಾನ ಕಛೇರಿ : ನವದೆಹಲಿ;
🎈ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಸ್ತುತ ಕಾರ್ಯನಿರ್ವಾಹಕರು : ಅರುಣ್ ಕುಮಾರ್ ಮಿಶ್ರಾ.

ಹಸಿವು ಸೂಚ್ಯಂಕ ವರದಿ 🥗
2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನ ಪಡೆದಿದೆ. ದೇಶದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣವು ಶೇ 19.3ರಷ್ಟಿದ್ದು, ವಿಶ್ವದಲ್ಲಿಯೇ ಅತ್ಯಧಿಕವಾಗಿದೆ ಎಂದು ಹಸಿವು ಸೂಚ್ಯಂಕದ ವರದಿ ಹೇಳಿತ್ತು.
💐🙏