Karnataka COVID-19 Updates
15.6K subscribers
9.96K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
B.H.Anil Kumar,IAS - ಬಿಬಿಎಂಪಿಯು ಬೆಂಗಳೂರಿನಲ್ಲಿ 31 ಫಿವರ್ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದೆ. ಕೋವಿಡ್ 19 ಹಾಗೂ ಇತರ ರೋಗಗಳನ್ನು ಪರೀಕ್ಷಿಸಲು ಸಜ್ಜುಗೊಳಿಸಲಾಗಿದೆ. ಇಲ್ಲಿ ನುರಿತ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಜೆ ಪಿ ನಗರದಲ್ಲಿ ಇಂದು ಚಿಕಿತ್ಸೆ ನೀಡಲಾಯಿತು. #coronavirusindia #StayAtHomeAndStaySafe