Karnataka COVID-19 Updates
15.7K subscribers
9.95K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
"ಹೆಲೋ, ನಾವು ಪಾಲಿಕೆಯಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಕೋವಿಡ್ 19 ದೃಢಪಟ್ಟಿದೆ. ನಿಮ್ಮ ಆರೋಗ್ಯ ಹೇಗಿದೆ ತಿಳಿಯಬಹುದೆ?" ಎಲ್ಲೋ ಕೇಳಿದಂತಿದೆಯಲ್ಲವೆ? ಖಂಡಿತವಾಗಿಯೂ ಇದು ಪಾಲಿಕೆಯ ಕಂಟ್ರೋಲ್ ರೂಂನಿಂದ ಆಗಿರುತ್ತದೆ.

ಆ ಎಲ್ಲರಿಗೂ ತುಂಬಾಥ್ಯಾಂಕ್ಸ್ ಹೇಳುವುದಕ್ಕೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ.

'Hello, We are calling from BBMP, you have tested positive for Covid19, May I know how is your health?' Sounds familiar? It must be from the #BBMP Control Room.

Let's take this opportunity to say #ThumbaThanks to all of them.