Media is too big
VIEW IN TELEGRAM
ಸಜ್ಜನ ಸಾಹಿತಿ ಜಯಂತ್ ಕಾಯ್ಕಿಣಿ ಅವರು ರಚಿಸಿರುವ #ಕೊರೋನ ಹಾಡಿಗೆ ಕನ್ನಡಿಗರ ಅತ್ಯಂತ ಅಚ್ಚುಮೆಚ್ಚಿನ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಟ್ಯೂನ್ ಹಾಕಿ ಹಾಡಿದ್ದಾರೆ. ಇದನ್ನು ನೀವು ನೋಡಲೇಬೇಕು, ನೋಡಿ ಶೇರ್ ಮಾಡಲೇಬೇಕು 😘🙏 #NamCinema #CoronaVirusSong #COVID19 #SPB #JayanthKaykini #COVID19India