Karnataka COVID-19 Updates
15.7K subscribers
9.95K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
ಕೋವಿಡ್‌ ಸೋಂಕನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಣ ತರಲು ಮನೆ ಮನೆಗೂ ವೈದ್ಯರ ತಂಡ ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ ವಿನೂತನ ಕಾರ್ಯಕ್ರಮ ರೂಪಿಸಿದ್ದೇವೆ. ಇದರ ಪ್ರಾಯೋಗಿಕವಾಗಿ 108 ವೈದ್ಯರ ತಂಡಗಳನ್ನು ರಚನೆ ಮಾಡಲಿದ್ದು, ಆಗಸ್ಟ್‌ 17 ರಿಂದ ನಗರದ ಪ್ರತಿ ಮನೆಗೂ ಈ ತಂಡ ತೆರಳಿ ಕೋವಿಡ್ ತಪಾಸಣೆ ಮಾಡಲಿದೆ.

To mitigate the spread of Covid-19 in the initial phase, BBMP will conduct door to door health checks ups. Over 108 teams have been formed across the city and the initiative will begin from August 17.

#DoctorsAtYourDoorstep
#BBMPFIGHTSCOVID19