Karnataka COVID-19 Updates
15.7K subscribers
9.95K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
K'taka Health Dept - “ #Corona ಹರಡುವುದನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮನೆಗಳ್ಲಲಿಯೇ ಇದ್ದು ಸ್ವಚ್ಛತೆ ಕಾಪಾಡಿಕೊಳ್ಳುತ್ತಾ ಸರ್ಕಾರದ ಎಲ್ಲ ನಿರ್ದೇಶನಗಳನ್ನು ಪಾಲಿಸಿದರೆ ಇದು ಸಾಧ್ಯ” - ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ಸುತ್ತೂರು ಮಠ
This media is not supported in your browser
VIEW IN TELEGRAM
K'taka Health Dept - ಮನೆಗಳ್ಲಲಿಯೇ ಇದ್ದು ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾ ಸರ್ಕಾರದ ಎಲ್ಲ ನಿರ್ದೇಶನಗಳನ್ನು ಪಾಲಿಸುವುದರೊಂದಿಗೆ #Corona ವಿರುದ್ಧದ ಸಮರಕ್ಕೆ ಬಲ ತುಂಬಿ ಎಂದು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಜನತೆಗೆ ಕೊಟ್ಟ ಕರೆ.
From yesterday @CPBlr & @BlrCityPolice through 8 DCPs have distributed passes for smooth functioning of supply chain for essentials during #Corona #Lockdown21 🙏 1. 🚚 🚍Passes: 11,246 2. 🛵🏍Passes: 14,209 3. Person Passes: 43,401 Online passes from tomorrow through KSP CLEAR
ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ ಒಂದು ವಾರಗಳ ಕಾಲ ʻಹೋಮ್ ಐಸೊಲೇಷನ್ʼನಲ್ಲಿ (ಮನೆಯಲ್ಲಿ ಪ್ರತ್ಯೇಕವಾಗಿ ) ಇರಬೇಕು.
ʻಹೋಮ್ ಕ್ವಾರಂಟೈನ್‌ʼನಲ್ಲಿ ಇರುವ ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಒಂದು ವಾರ ರಜೆ ಹಾಗೂ ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ನೀಡಬೇಕು. ಈ ಸಂಬಂಧ ಸದ್ಯದಲ್ಲೇ ಮಾರ್ಗಸೂಚಿಯನ್ನು ಹೊರಡಿಸಲಾಗುವುದು.

COVID Positive patients to undergo mandatory Home Isolation for a Week.
A week's leave to be granted for those tested positive and under Home Isolation or until they recover completely if hospitalized. Govt and Pvt sectors both.

Detailed Guidelines would be issued soon.


#COVID19 #CovidIsNotOver #HomeIsolation #HomeQuarantine #CoronavirusUpdates #CoronaVirus #Corona