distwise-home-quarantive
https://karunadu.karnataka.gov.in/hfw/kannada/Pages/distwise-home-quarantive.aspx #homequarantine #list

ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ ಒಂದು ವಾರಗಳ ಕಾಲ ʻಹೋಮ್ ಐಸೊಲೇಷನ್ʼನಲ್ಲಿ (ಮನೆಯಲ್ಲಿ ಪ್ರತ್ಯೇಕವಾಗಿ ) ಇರಬೇಕು.
ʻಹೋಮ್ ಕ್ವಾರಂಟೈನ್ʼನಲ್ಲಿ ಇರುವ ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಒಂದು ವಾರ ರಜೆ ಹಾಗೂ ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ನೀಡಬೇಕು. ಈ ಸಂಬಂಧ ಸದ್ಯದಲ್ಲೇ ಮಾರ್ಗಸೂಚಿಯನ್ನು ಹೊರಡಿಸಲಾಗುವುದು.
COVID Positive patients to undergo mandatory Home Isolation for a Week.
A week's leave to be granted for those tested positive and under Home Isolation or until they recover completely if hospitalized. Govt and Pvt sectors both.
Detailed Guidelines would be issued soon.
#COVID19 #CovidIsNotOver #HomeIsolation #HomeQuarantine #CoronavirusUpdates #CoronaVirus #Corona