Karnataka COVID-19 Updates
15.7K subscribers
9.95K photos
238 videos
3.61K files
735 links
For latest updates related to COVID-19 in Karnataka.

Note: channel is entirely handled by the same old citizen volunteers team.
Download Telegram
CM of Karnataka: Highlights of the Meeting of Chief Minister with Builders:

1. A meeting was held with Builders to discuss issues related to migrant labourers.

2. The COVID19 situation in the State is in control in comparison to other States. Barring the red zones, business, construction work and industrial activities have to be resumed. In this context, it was explained that unnecessary travel of the migrant workers has to be controlled.

3. The builders said that the labourers were given all essential facilities and construction activities have already started. The labourers should not heed to the rumours and avoid unnecessary travel.

4. Directions were given to the ministers to convince the labourers to refrain from returning to their home states.

5. Issues relating to the weavers were also discussed today.

6. Relief measures would be undertaken after discussing with the officers of Finance Department.

#KarnatakaFightsCorona @BSYBJP
ಮುಖ್ಯಮಂತ್ರಿ ಶ್ರೀ @BSYBJP ಅವರು, ಲಾಕ್‍ಡೌನ್ ಅನ್ನು ಕೇಂದ್ರ ಸರ್ಕಾರ ಮೇ 31 ರವರೆಗೆ ವಿಸ್ತರಿಸಿರುವುದರಿಂದ ರಾಜ್ಯದಲ್ಲಿ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬಹುದು, ನೀಡಬಾರದು ಎಂಬ ಕುರಿತು ಸಚಿವರು ಮತ್ತು ಅಧಿಕಾರಿಗಳ ಜತೆ ನಡೆಸಿದ ಸಭೆಯ ಮುಖ್ಯಾಂಶಗಳು.

#KarnatakaFightsCorona
#Lockdown4
ಈ ಬಸ್ ಪಾಸನ್ನು ಹೊಂದಿದವರಿಗೆ ಪ್ರಯಾಣಿಸಲು ಹೊಸ ಪಾಸ್ ಕೊಳ್ಳುವ ಅಗತ್ಯವಿಲ್ಲ.

The pass holders mentioned in the list can use their existing bus pass while travelling. #KarnatakaFightsCorona
ಕೊರೊನ ಸೋಂಕು ನಿಯಂತ್ರಣಕ್ಕೆ ಸಹಕರಿಸಲು ಮನವಿ

ಕೋವಿಡ್19 ವಿರುದ್ಧದ ಹೋರಾಟದಲ್ಲಿ ಮಹತ್ವದ ಘಟ್ಟದಲ್ಲಿ ಇರುವ ಇಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ರಾಜ್ಯದ ಜನರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಶ್ರೀ @BSYBJP ಅವರು ಮನವಿ ಮಾಡಿದ್ದಾರೆ.

#KarnatakaFightsCorona
Dear citizens,

In view of sudden surge of COVID 19 cases in Bengaluru and on the advice of the experts, it is decided to impose lockdown for a period of one week in Bengaluru Urban and Rural Districts starting from 8 PM on Tuesday, 14th of July 2020 to 5 AM 22 July 2020.Detailed guidelines will be issued on Monday in this regard.

During lockdown period, supply of essential commodities like groceries, vegetables, fruits, milk, medicines will continue uninterrupted. MBBS, post graduate examinations will be conducted as scheduled.
I appreciate the tireless efforts of our healthcare and police personnel, ASHA workers, volunteers and media persons in containing COVID 19 pandemic in the state.

I appeal people to cooperate with the Government, wear masks, maintain social distance,
follow all guidelines, take all precautionary steps and help us contain the pandemic.

B S Yediyurappa

Chief Minister


#KarnatakaFightsCorona
#Covid19KarnatakaUpdate
ಸಮಸ್ತ ‌ಜನತೆಯ ಗಮನಕ್ಕೆ

ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿ ದಿನ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ತಜ್ಞರ ಸಲಹೆಯಂತೆ ಜಲೈ 14, 2020ರ ಮಂಗಳವಾರ ರಾತ್ರಿ 8.00 ರಿಂದ ಜುಲೈ 22, 2020ರ ಬೆಳಿಗ್ಗೆ 5.00 ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಈ ಅವಧಿಯಲ್ಲಿ, ಆಸ್ಪತ್ರೆ, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮುಂತಾದ ಅತ್ಯಗತ್ಯ ಸೇವೆಗಳು ಸಿಗಲಿವೆ. ಹಾಗೆಯೇ, ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

ದಿನಬಳಕೆಯ ವಸ್ತುಗಳ ಖರೀದಿ ಮತ್ತು ಇತರ ಅತ್ಯಗತ್ಯ ಸಂದರ್ಭಗಳಲ್ಲಿ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ,
ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಸರ್ಕಾರ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ. ಲಾಕ್‍ಡೌನ್ ವೇಳೆಯಲ್ಲಿ ಮನೆಯಲ್ಲೇ ಇರುವ ಮೂಲಕ ಸೋಂಕು ನಿಯಂತ್ರಣಕ್ಕೆ‌ ಕೈ ಜೋಡಿಸಲು ಎಲ್ಲರೂ ಸಹಕರಿಸಲು ಕೋರಿಕೆ.

ಹಾಗೆಯೇ, ಕೋವಿಡ್19 ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರುಳೂ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು,
ವೈದ್ಯಕೀಯ ಮತ್ತು ಪೋಲಿಸ್ ಸಿಬ್ಬಂದಿ ಹಾಗೂ ಎಲ್ಲಾ ಅಧಿಕಾರಿಗಳು, ಸ್ವಯಂ ಸೇವಕರು, ಮನೆ ಮನೆಗೂ ಕೋವಿಡ್19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು.
ಕೋವಿಡ್19 ಸೋಂಕು ಹರಡುವುದನ್ನು ನಿಯಂತ್ರಿಸಲು ನಿಮ್ಮೆಲ್ಲರ ಸಹಕಾರ ಮತ್ತು ಸಹಯೋಗ ಅತಿ ಅಗತ್ಯ.

ಬಿ ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ

#KarnatakaFightsCorona
#Covid19KarnatakaUpdate
#BBMP has taken several steps in the 44 Wards of Bengaluru South to control the spread of #COVID19.

Mobile testing vans will be present at the designated location across these wards from Monday to Sunday - 10 AM to 5 PM.
#BBMPFightsCovid19
#KarnatakaFightsCorona
Call 8431816718 for any help or click👇on the link below for more details:

https://t.co/KcLdT3JhI0

You can also SCAN the QR Code for more information.
ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಈ ಮಾರ್ಗಸೂಚಿಯು 2021 ರ ಏಪ್ರಿಲ್ 30 ರವರೆಗೆ ಜಾರಿಯಲ್ಲಿರುತ್ತದೆ.

#KarnatakaFightsCorona